town house
ನಾಮವಾಚಕ
  1. (ಮುಖ್ಯವಾಗಿ ಹಳ್ಳಿಯಲ್ಲೊಂದು ಮನೆಯಿರುವವನ ವಿಷಯದಲ್ಲಿ) ಊರಿನ ಮನೆ; ಪಟ್ಟಣದಲ್ಲಿನ ನಿವಾಸ, ಸ್ವಂತ ವಾಸದ ಮನೆ.
  2. (ಬ್ರಿಟಿಷ್‍ ಪ್ರಯೋಗ) = town hall.
  3. ನಗರದ ಗೃಹಯೋಜನೆಯಲ್ಲಿನ ಮನೆ.
  4. (ಮುಖ್ಯವಾಗಿ ಆಧುನಿಕ ರೀತಿಯ, ಸುಂದರ) ತಾರಸಿಮನೆ.